Surprise Me!

ನಟಿ ಶ್ರೀದೇವಿ ನಿಧನ : ತಸ್ಲೀಮಾ ನಸರೀನ್ ರ ವಿವಾದಾತ್ಮಕ ಟ್ವೀಟ್ | Oneindia Kannada

2018-02-27 1 Dailymotion

ಬಾಲಿವುಡ್ ಬೆಡಗಿ ಶ್ರೀದೇವಿ ಅವರ ನಿಗೂಢ ಸಾವು ಇದೀಗ ಇಡೀ ವಿಶ್ವವನ್ನೂ ತಲ್ಲಣಿಸಿದೆ. ಹೃದಯಾಘಾತದಿಂದ ಕೊನೆಯುಸಿರೆಳೆದರು ಅಂದಾಗ ಮೆಚ್ಚಿನ ನಟಿಯ ಅಗಲಿಕೆ ನೋವು ತಂದಿದ್ದು ನಿಜ. ಆದರೆ ಆಕೆ ಸತ್ತಿದ್ದು ಹೃದಯಾಘಾತದಿಂದಲ್ಲ, ನೀರಿನಲ್ಲಿ ಮುಳುಗಿ ಎಂಬ ವರದಿ ಹೊರಬರುತ್ತಿದ್ದಂತೆಯೇ ವಿಚಿತ್ರ ಭಾವವೊಂದು ಸುತ್ತಿಕೊಂಡಿದೆ. ಶ್ರೀದೇವಿ ಸಾವು ನಿಗೂಢತೆಯ ಸರಮಾಲೆ ಎನ್ನಿಸಿದೆ.ಈ ಕುರಿತು ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ಮಾಡಿದ ಟ್ವೀಟ್ ಈಗ ಮತ್ತೊಂದು ವಿವಾದ ಸೃಷ್ಟಿಸಿದೆ. <br />'Hope Sridevi's death is not homicide or suicide,' Bangladeshi writer Taslima Nasreen tweeted. Her twitter becomes controversial now.

Buy Now on CodeCanyon